ರಾಜ್ಯದ ವಿದ್ಯಾರ್ಥಿಗಳಿಗೆ ಭರ್ಜರಿ ಸಿಹಿ ಸುದ್ದಿ ಬಂದಿದೆ. 2026ನೇ ಸಾಲಿನ Post-Matric Hostel Admission ಗೆ ಅರ್ಜಿ ಪ್ರಕ್ರಿಯೆ ಆರಂಭವಾಗಿದ್ದು, ಉಚಿತ ವಸತಿ ಮತ್ತು ಊಟದ ಸೌಲಭ್ಯ ಪಡೆಯಲು ಅರ್ಹ ವಿದ್ಯಾರ್ಥಿಗಳು ಈಗಲೇ ಅರ್ಜಿ ಸಲ್ಲಿಸಬಹುದು. ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ.
SSLC ನಂತರ PUC, ITI, Diploma, Degree ಹಾಗೂ ಇತರೆ ಉನ್ನತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಈ ಹಾಸ್ಟೆಲ್ ಪ್ರವೇಶ ಯೋಜನೆ ಬಹಳ ಉಪಯುಕ್ತವಾಗಿದೆ. ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ನಗರ ಪ್ರದೇಶಗಳಲ್ಲಿ ಶಿಕ್ಷಣ ಪಡೆಯಲು ವಸತಿ ಸಮಸ್ಯೆ ಎದುರಿಸುವ ಸಂದರ್ಭಗಳಲ್ಲಿ ಸರ್ಕಾರದ ಈ ಉಚಿತ ಹಾಸ್ಟೆಲ್ ಯೋಜನೆ ನೆರವಾಗಲಿದೆ.
ವಿದ್ಯಾರ್ಥಿಗಳಿಗೆ ಉಚಿತ ವಸತಿ, ಊಟ, ಓದು ಮಾಡಲು ಸೂಕ್ತ ವಾತಾವರಣ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಲಾಗುತ್ತದೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ಕೊನೆಯ ದಿನಾಂಕದೊಳಗೆ ಅರ್ಜಿ ಸಲ್ಲಿಸುವುದು ಉತ್ತಮ.
ಯೋಜನೆಯ ಮುಖ್ಯಾಂಶಗಳು
- ಯೋಜನೆ ಹೆಸರು: Post-Matric Hostel Admission 2026
- ಸೌಲಭ್ಯ: ಉಚಿತ ಹಾಸ್ಟೆಲ್ ಮತ್ತು ಊಟ
- ಅರ್ಜಿ ವಿಧಾನ: Online
- ಪ್ರಯೋಜನ ಪಡೆಯುವವರು: ವಿದ್ಯಾರ್ಥಿಗಳು
- ಅರ್ಜಿ ಪ್ರಾರಂಭ ದಿನಾಂಕ: ಆರಂಭವಾಗಿದೆ
- ಅಧಿಕೃತ ವೆಬ್‌ಸೈಟ್: RCB18 Karnataka
ಅರ್ಹತೆ
- ಕರ್ನಾಟಕದ ವಿದ್ಯಾರ್ಥಿಯಾಗಿರಬೇಕು
- ಮಾನ್ಯತೆ ಪಡೆದ ಕಾಲೇಜು/ಸಂಸ್ಥೆಯಲ್ಲಿ ಪ್ರವೇಶ ಪಡೆದಿರಬೇಕು
- PUC, ITI, Diploma, Degree ಅಥವಾ ಉನ್ನತ ಶಿಕ್ಷಣದಲ್ಲಿ ವ್ಯಾಸಂಗ ಮಾಡುತ್ತಿರಬೇಕು
- ಸರ್ಕಾರದ ನಿಯಮಾನುಸಾರ ಆದಾಯ ಮಿತಿ ಅನ್ವಯವಾಗುತ್ತದೆ
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- SSLC ಅಂಕಪಟ್ಟಿ
- ಕಾಲೇಜು ಪ್ರವೇಶ ದಾಖಲೆ
- Passport Size Photo
- ಬ್ಯಾಂಕ್ ಪಾಸ್‌ಬುಕ್ ಪ್ರತಿಗಳು
- ಮೊಬೈಲ್ ಸಂಖ್ಯೆ
ಅರ್ಜಿ ಸಲ್ಲಿಸುವ ವಿಧಾನ
- ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ
- Hostel Admission 2026 ಲಿಂಕ್ ಕ್ಲಿಕ್ ಮಾಡಿ
- ವಿದ್ಯಾರ್ಥಿ ವಿವರಗಳನ್ನು ನಮೂದಿಸಿ
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ
- ಅರ್ಜಿಯನ್ನು ಪರಿಶೀಲಿಸಿ Submit ಮಾಡಿ
- ಅರ್ಜಿ ಪ್ರತಿಯನ್ನು ಡೌನ್‌ಲೋಡ್ ಮಾಡಿಕೊಂಡು ಉಳಿಸಿಕೊಳ್ಳಿ
ಪ್ರಮುಖ ಮಾಹಿತಿ
ಈ ಯೋಜನೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳು ಉಚಿತ ವಸತಿ ಸೌಲಭ್ಯ ಪಡೆದು ತಮ್ಮ ಶಿಕ್ಷಣವನ್ನು ಮುಂದುವರಿಸುತ್ತಿದ್ದಾರೆ. ವಿಶೇಷವಾಗಿ ಗ್ರಾಮೀಣ ಹಾಗೂ ಬಡ ಕುಟುಂಬಗಳ ವಿದ್ಯಾರ್ಥಿಗಳಿಗೆ ಇದು ಬಹಳ ಉಪಯುಕ್ತ ಯೋಜನೆಯಾಗಿದೆ.
ಹೆಚ್ಚಿನ ಶಿಕ್ಷಣ ಮತ್ತು ಉದ್ಯೋಗ ಮಾಹಿತಿಗಾಗಿ ಭೇಟಿ ನೀಡಿ:
www.rcb18karnataka.in
By Sangamesh Haveri
Mobile: 9071322058 / 7259752321
e-mail: sangamesh.haveri@gmail.com
| Apply Link | https://swd.karnataka.gov.in/ |