Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

Contact Us

ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣಾವಕಾಶ, ಹೀಗಾಗಿ,ಆಸಕ್ತ ಅಭ್ಯರ್ಥಿಗಳು ಸರ್ಕಾರಿ ಉದ್ಯೋಗಿಗಳಿಗೆ ಅರ್ಜಿ ಸಲ್ಲಿಸಬಹುದು ಅಂದರೆ ಕರ್ನಾಟಕ ಜಾಬ್ಸ್ Update, ಕೇಂದ್ರ ಸರ್ಕಾರದ ಜಾಬ್ಸ್, ಖಾಸಗಿ ಜಾಬ್ಸ್, ವರ್ಕ್ ಫ್ರಮ್ ಹೋಮ್ (Part Time/ Full time jobs), ಉದ್ಯೋಗಗಳ ಮಾಹಿತಿ ನಮ್ಮ ವೆಬ್ಸೈಟ್ ನಲ್ಲಿ ಪಡೆಯಬಹುದು.

ನಾವು ಒದಗಿಸು ಎಲ್ಲಾ ಮಾಹಿತಿಯನ್ನು ನೀವು ಬಯಸಿದರೆ, ನಮ್ಮ ಇತರೆ ಗುಂಪುಗಳಿಗೆ (ಟೆಲಿಗ್ರಾಮ್ ಗುಂಪ್ ಮತ್ತಉ ವಾಟ್ಸ್ ಆ್ಯಫ್ ಗುಂಪ್ ) ಸೇರಲು ಮುಕ್ತವಾಗಿರಿ.ದೈನಂದಿನ ಜೀವನಕ್ಕೆ ಸಹಾಯಕವಾಗುವ ವಿಷಯಗಳನ್ನು ಒದಗಿಸುವ ಉದ್ದೇಶದಿಂದ ಈ ವೇದಿಕೆಯನ್ನು ಆರಂಭಿಸಿದ್ದೇವೆ.

ನಮ್ಮಲ್ಲಿ ನೀವು ಕೆಳಗಿನ ವಿಷಯಗಳನ್ನು ಸುಲಭವಾಗಿ ಪಡೆಯಬಹುದು:

  • 📰 ಇತ್ತೀಚಿನ ಸುದ್ದಿ ಮತ್ತು ಲೇಖನಗಳು
  • 🏏 ಕ್ರಿಕೆಟ್ ಸುದ್ದಿ ಮತ್ತು ಅಪ್ಡೇಟ್‌ಗಳು
  • 💼 ಸರ್ಕಾರಿ ಉದ್ಯೋಗಗಳು (Govt Jobs)
  • 🏠 ವರ್ಕ್ ಫ್ರಮ್ ಹೋಮ್ ಅವಕಾಶಗಳು
  • 📢 ಉದ್ಯೋಗ ಮಾಹಿತಿ ಮತ್ತು ಅಪ್ಡೇಟ್‌ಗಳು
  • 🌾 ರೈತರಿಗೆ ಸಂಬಂಧಿಸಿದ ಮಾಹಿತಿ (Farmer Information)
  • 🍲 ಮನೆಯಲ್ಲಿ ತಯಾರಿಸಿದ ಉತ್ಪನ್ನಗಳು
  • 🛒 ರೆಡಿ ಮೇಡ್ ಫುಡ್ ಮತ್ತು ಮಸಾಲಾ ಉತ್ಪನ್ನಗಳ ಆನ್‌ಲೈನ್ ಮಾರಾಟ
  • 🛒ಮನೆಲಿ ತಯಾರಿ ಮಾಡುವ ಮನೆ ಮದ್ದುಗಳ ಟಿಪ್ಸ,ಮುಖಕ್ಕೆ ಸೌಂದರ್ಯ ಕಾಂತಿ ಹೆಚ್ಚಿಸುವದರ ಬಗ್ಗೆ ಟಿಪ್ಸ.

ನಮ್ಮ ಗುರಿ, ಎಲ್ಲರಿಗೂ ನಿಖರವಾದ ಮತ್ತು ನಂಬಿಗಸ್ತ ಮಾಹಿತಿಯನ್ನು ಸರಳವಾಗಿ ತಲುಪಿಸುವುದು.

ನಾವು ಗ್ರಾಹಕರಿಗೆ ಗುಣಮಟ್ಟದ ಮನೆಮದ್ದಿನ ಉತ್ಪನ್ನಗಳು ಮತ್ತು ಆಹಾರ ಪದಾರ್ಥಗಳನ್ನು ಒದಗಿಸುವುದರ ಜೊತೆಗೆ, ಉದ್ಯೋಗ ಹುಡುಕುತ್ತಿರುವವರಿಗೆ ಸಹಾಯ ಮಾಡುವುದರಲ್ಲಿ ಬದ್ಧರಾಗಿದ್ದೇವೆ.

ನಮ್ಮ ಟೆಲಿಗ್ರಾಮ್ ಗುಂಪ್ ಲಿಂಕ್ :  CLICKHERE TO JOIN

ವಾಟ್ಸ್ ಆ್ಯಫ್ ಗುಂಪ್ ಲಿಂಕ್CLICKHERE TO JOIN

Contact me :  sangamesh.haveri@gmail.com

ನಿಮ್ಮ ವಿಶ್ವಾಸವೇ ನಮ್ಮ ಶಕ್ತಿ.
ನಮ್ಮ ಜೊತೆ ಇದ್ದಕ್ಕಾಗಿ ಧನ್ಯವಾದಗಳು!