RCBಗೆ ವಿನ್ನಿಂಗ್ ಕಲ್ಚರ್ ತಂದ ಗೇಮ್ ಚೇಂಜರ್ ಆಂಡಿ ಫ್ಲವರ್! 17 ವರ್ಷದ ಕನಸನ್ನು ನನಸಾಗಿಸಿದ ಮಾಸ್ಟರ್ ಮೈಂಡ್
ಆರ್ಸಿಬಿಯ ಇತಿಹಾಸವನ್ನೇ ಬದಲಿಸಿದ ವ್ಯಕ್ತಿ! ‘ಫ್ಲವರ್’ ಹೆಸರಿನ ಹಿಂದೆ ಅಡಗಿದೆ ಫೈರ್ ಸ್ಟ್ರಾಟಜಿ ಒಂದು ಕಾಲದಲ್ಲಿ “ಚೋಕರ்ஸ்” ಎಂಬ ಟ್ಯಾಗ್ ಹೊತ್ತಿದ್ದ ತಂಡ…ಪ್ರತಿ ಸೀಸನ್ ಭರವಸೆ ಮೂಡಿಸಿ …