Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

ITBP Recruitment 2026: ಡಾಕ್ಟರ್ ಕೆಲಸ ಹುಡುಕೋರಿಗೆ ಬಂಪರ್ ಚಾನ್ಸ್! 282 ಹುದ್ದೆಗಳಿಗೆ ಬೃಹತ್ ನೇಮಕಾತಿ – ₹2 ಲಕ್ಷದವರೆಗೆ ಸಂಬಳ! ಅರ್ಜಿ ಹಾಕೋ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ನನ್ನ ಕಿರು ಪರಿಚಯ —– ನನ್ನದೊಂದು ಸಣ್ಣ ಕಿರು ಪರಿಚಯ ನನ್ನ ಹೆಸರು ಸಂಗಮೇಶ ಹಾವೇರಿ ಊರು ನಮ್ಮದು ಯಾದಗಿರಿ ಜಿಲ್ಲೆಯ ಈಗಿನ ಹುಣಸಗಿ ತಾಲುಕಿನಲ್ಲಿ ಬರುವ ದ್ಯಾಮನಹಾಳ ಗ್ರಾಮದಲ್ಲಿ ವಾಸವಾಗಿರುತ್ತೇನೆ. ನನ್ನ Online Shop ಇರೋದು ನಮ್ಮ ಊರಿಂದ 2 ಕೀ.ಮೀ ದಲ್ಲಿ ಇರುವ ಬಲಶೆಟ್ಟಿಹಾಳ ಗ್ರಾಮದಲ್ಲಿ ಇರುತ್ತದೆ.  ನಾನು ದಿನಾಲು ನಮ್ಮ Online ಸೇವಾ ಕೇಮದ್ರದಲ್ಲಿ  70 ರಿಂದ 100 ಅರ್ಜಿಗಳನ್ನು ಹಾಕಿರುತ್ತೇನೆ. ನನಗೆ ಯಾವ ರೀತಿ ಅರ್ಜಿಗಳನ್ನ ಹಾಕಬೇಕು ಎಂಬುವದರ ಬಗ್ಗೆ ಸಂಪೋರ್ಣ ಮಾಹಿತಿ ಇದೆ, Documents Scan ಮಾಡುವುದು, ಪೋಟೋ ಪ್ರಿಂಟ್ ತೆಗೆಯುವುದು, ಸಹಿ, ದಾಖಲೆಗಳ ಅಳತೆ,  Documents ಯಾವ Format ಅಲ್ಲಿ ಅಂದರೆ pdf, jpeg, Png ನಾವು ಯಾವ Format ಅಲ್ಲಿ ಕೇಳಿರ್ತಾರೊ ಅದೇ Format ಅಲ್ಲಿ ಮಾಡಿ ಅರ್ಜಿಗಳನ್ನ ಹಾಕುತ್ತೇವೆ, ಯಾವುದೇ ಕಾರಣಕ್ಕು ಇಲ್ಲಿವರೆಗೂ ನಾವು ನಮ್ಮಲ್ಲಿ ಬರುವ ಒಬ್ಬ ಗ್ರಾಹಕರ ಯಾವುದೇ ಅರ್ಜಿಗಳನ್ನ ತಪ್ಪಾಗಿ ಹಾಕಿರುವುದಿಲ್ಲಾ  ಅಷ್ಟೊಂದು Carefull ಆಗಿ ಹಾಕಿಕೋಡುತ್ತೇವೆ, ಮತ್ತು ಅರ್ಜಿ ಹಾಕಿದ ಮೇಲೆ online Payment ಕೂಡಾ ನಾವೆ ಮಾಡಿಕೊಡುತ್ತೇವೆ ಒಂದುವೇಳೆ ಅರ್ಜಿದಾರರ ಹತ್ತಿರ ಯಾವುದೇ payment option ಇಲ್ಲಾ ಅಂದಾಗ ಮಾತ್ರ ಅವರಿಂದ ಫೀ ಎಷ್ಟಿರುತ್ತೋ ಅವರ ಹಾತ್ತಿರ ಇಸ್ಗೊಂಡು  ನಮ್ಮ ದೇ ಆದ card,online,UPI,Credit card ಗಳಿಂದ payment ಮಾಡಿ ಅವರಿಗೆ ಅರ್ಜಿ ಫಾರ್ಮ ಕೊಡುತ್ತೆವೆ, ನಿಮಲ್ಲಿ ಯಾರಿಗಾದರು ನಮ್ಮಿಂದ ಸೇವೆ ಬಯಸಿದರೆ ಹಾಕಿ ಕೊಡಲು ಸಂಪೂರ್ಣ ಉಚಿತವಾಗಿ ಅರ್ಜಿಗಳನ್ನ ಹಾಕಿ ಕೊಡಲಾಗುತ್ತದೆ. ಅರ್ಜಿ ಸುಲ್ಕ ಮತ್ತು Bank service charge ಇದನ್ನ ಮಾತ್ರ ತೆಗೆದುಕೊಳ್ಳೊದು. ಇದಕ್ಕೆ ನೀವು ಮಾಡಬೇಕಾಆಗಿರೊದು ಏನು ಅಂದ್ರೆ ನನ್ನ E-mail ಅಥವಾ Whatsapp ನಂಬರಿಗೆ ಬೇಕಾಗುವ ದಾಖಲೆಗಳನ್ನ xerox copy ಕಳಿಸಿಕೊಟ್ಟರೆ ಸಾಕು ನಾನೆ ಅರ್ಜಿಗಳನ್ನ ಹಾಕಿ ಕೊಡುತ್ತೇನೆ. ಇದಕ್ಕೆ ಯಾವುದೇ ರೀತಿಯಾದಂತ ಚಾರ್ಜ್ ಇರುವುದಿಲ್ಲಾ,  ನನ್ನ ನಂಬರ 9071322058 / …

Read more