ಭಾರತೀಯ ರೈಲ್ವೆಯಲ್ಲಿ 6,557 ಟೆಕ್ನಿಷಿಯನ್ ಹುದ್ದೆಗಳ ನೇಮಕಾತಿ! 10ನೇ, ITI, ಡಿಪ್ಲೊಮಾ, ಪದವೀಧರರಿಗೆ ದೊಡ್ಡ ಅವಕಾಶ – ಈ ದಿನಾಂಕದೊಳಗೆ ಅರ್ಜಿ ಸಲ್ಲಿಸಿ
RRB ಟೆಕ್ನಿಷಿಯನ್ ನೇಮಕಾತಿ 2026: 6,557 ಹುದ್ದೆಗಳಿಗೆ ಅರ್ಜಿ ಆಹ್ವಾನ – 10ನೇ, ITI, ಡಿಪ್ಲೊಮಾ ಹಾಗೂ ಪದವೀಧರರಿಗೆ ಭರ್ಜರಿ ಅವಕಾಶ! ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವ …