“ಡಿಜಿಟಲ್ ಹೆದ್ದಾರಿ ಕತ್ತರಿಸುತ್ತೇವೆ!”ವಿಶ್ವಕ್ಕೆ ಇರಾನ್ ಭಾರಿ ಎಚ್ಚರಿಕೆ, ಭಾರತದಲ್ಲಿ ಇಂಟರ್ನೆಟ್, ಬ್ಯಾಂಕಿಂಗ್ ಮೇಲೆ ಏನು ಪರಿಣಾಮ?
ಟೆಹ್ರಾನ್/ನವದೆಹಲಿ: ಜಗತ್ತಿನ ಭದ್ರತೆ ಮತ್ತು ಆರ್ಥಿಕತೆಯನ್ನು ನೇರವಾಗಿ ಹೊಡೆಯಬಲ್ಲ ಹೊಸ ರೀತಿಯ ಬೆದರಿಕೆಯನ್ನು Iran ಹೊರಹಾಕಿದೆ. ಇಷ್ಟರ ತನಕ ತೈಲ ಮಾರ್ಗಗಳ ಮೇಲೆ ಕಣ್ಣಿಟ್ಟಿದ್ದ ಈ ದೇಶ, …