CRPF ನೇಮಕಾತಿ 2026 (CRPF Recruitment 2026) ನಲ್ಲಿ ತಾಂತ್ರಿಕ ಮತ್ತು ಟ್ರೇಡ್ಸ್‌ಮನ್ ವಿಭಾಗದಲ್ಲಿ 9,175ಕ್ಕೂ ಹೆಚ್ಚು ಕಾನ್ಸ್ಟೇಬಲ್ (Constable) ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಏಪ್ರಿಲ್ 20, 2026 ರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಾರಂಭವಾಗಿದ್ದು, ಅರ್ಹ ಅಭ್ಯರ್ಥಿಗಳು ಮೇ 19, 2026 ರೊಳಗೆ rect.crpf.gov.in ನಲ್ಲಿ ಅರ್ಜಿ ಸಲ್ಲಿಸಬಹುದು. ಕರ್ನಾಟಕದಲ್ಲಿ 466ಕ್ಕೂ ಹೆಚ್ಚು ಹುದ್ದೆಗಳಿದ್ದು, 10ನೇ ತರಗತಿ (SSLC) ಪಾಸ್ ಆದವರು ಅರ್ಜಿ ಸಲ್ಲಿಸಲು ಅರ್ಹರು.
CRPF ನೇಮಕಾತಿ 2026:
ನೇಮಕಾತಿಯ ಪೂರ್ಣ ವಿವರಗಳು:
- ಹುದ್ದೆಗಳ ಸಂಖ್ಯೆ:9,175 (ತಾಂತ್ರಿಕ/ಟ್ರೇಡ್ಸ್‌ಮನ್)
- ಕರ್ನಾಟಕದಲ್ಲಿ ಹುದ್ದೆಗಳು:466
- ಅರ್ಜಿ ಸಲ್ಲಿಕೆ ಪ್ರಾರಂಭ:20 ಏಪ್ರಿಲ್ 2026
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:19 ಮೇ 2026
- ಅಧಿಕೃತ ವೆಬ್ಸೈಟ್:crpf.gov.in
- ವಿದ್ಯಾರ್ಹತೆ:ಮಾನ್ಯತೆ ಪಡೆದ ಮಂಡಳಿಯಿಂದ 10ನೇ ತರಗತಿ ಅಥವಾ SSLC ಪಾಸಾಗಿರಬೇಕು. ಕೆಲವು ತಾಂತ್ರಿಕ ಹುದ್ದೆಗಳಿಗೆ ITI ಅಗತ್ಯ.
- ವಯೋಮಿತಿ:01 ಜನವರಿ 2026 ರಂತೆ ಕನಿಷ್ಠ 18 ರಿಂದ ಗರಿಷ್ಠ 23 ವರ್ಷಗಳು (ವಯೋಮಿತಿ ಸಡಿಲಿಕೆ ನಿಯಮಗಳನ್ವಯ).
- ವೇತನ:₹21,700 – ₹69,100 (Level-3).
- ಆಯ್ಕೆ ಪ್ರಕ್ರಿಯೆ:ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT), ದೈಹಿಕ ಸಾಮರ್ಥ್ಯ ಪರೀಕ್ಷೆ (PET), ದೈಹಿಕ ಮಾನದಂಡ ಪರೀಕ್ಷೆ (PST), ಮತ್ತು ವೈದ್ಯಕೀಯ ಪರೀಕ್ಷೆ.
ಅರ್ಜಿ ಸಲ್ಲಿಸುವುದು ಹೇಗೆ?
ನೇಮಕಾತಿ ಇಲಾಖೆ: ಕೇಂದ್ರ ಮೀಸಲು ಪೋಲಿಸ್ ಪಡೆ (ಸಿಆರ್ ಪಿಎಫ್)
ಹುದ್ದೆಯ ಹೆಸರು: ಕಾನ್ಸ್ ಟೇಬಲ್ ಟ್ರೇಡ್ಸಮನ್ ಹುದ್ದೆಗಳು
ಹುದ್ದೆಗಳ ಸಂಖ್ಯೆ : 9195
ಬ್ರಾಸ್ ಬಾಂಡ (Brass Band) : 157
ಬಾರ್ ಬಾರ್ (Barber) : 231
ಬಗ್ಲರ್ (Bugler) : 1263
ಕೋಬ್ಲರ್ (Cobbler) : 118
ಕೂಕ್ (Cook ) : 1426
ಕಾರ್ಪೆಂಟರ್ (Carpenter) : 123
ಡ್ರೈವರ್ (Driver) : 3176
ಮಾಲಿ (Mali) : 141
ಮೋಟಾರ ಮೇಕ್ಯಾನಿಕ ವೆಹಿಕಲ್ (Motor Mechanic Vehicle) : 739
ಪೈಫ್ ಬಾಂಡ (Pipe Band) : 32
ಪೇಂಟರ್ (Painter) : 83
ಸಫಾಯಿ ಕರ್ಮಚಾರಿ (Safai Karamchari) : 547
ಟೈಲರ್ (Tailor) : 195
ವಾಟರ್ ಕ್ಯಾರಿಯರ್ (Water Carrier ) : 502
ವಾಶರಮೇನ್ (Washerman) : 363
Total : 9096
VACANCIES OF FEMALE POSTS
| State | VACANCIES OF FEMALE POSTS | ||||||||||||||||
| Brass Band | Bugler | Hair Dresser | Mali | Pipe Band | Painter | Tailor | Water Carrier | Total | |||||||||
| AP | 1 | 0 | 0 | 0 | 1 | 0 | 0 | 1 | 3 | ||||||||
| Assam | 1 | 0 | 0 | 0 | 0 | 0 | 0 | 1 | 2 | ||||||||
| Bihar | 1 | 1 | 1 | 0 | 1 | 0 | 0 | 2 | 6 | ||||||||
| Chhattisgarh | 0 | 0 | 0 | 0 | 0 | 0 | 0 | 1 | 1 | ||||||||
| Gujrat | 1 | 0 | 0 | 0 | 1 | 0 | 0 | 1 | 3 | ||||||||
| Haryana | 0 | 0 | 0 | 0 | 0 | 0 | 0 | 1 | 1 | ||||||||
| Jharkhand | 0 | 0 | 0 | 0 | 1 | 0 | 0 | 1 | 2 | ||||||||
| Karnataka | 2 | 1 | 0 | 0 | 1 | 0 | 0 | 1 | 5 | ||||||||
| Kerala | 1 | 0 | 0 | 0 | 0 | 0 | 0 | 1 | 2 | ||||||||
| Maharashtra | 1 | 1 | 1 | 0 | 2 | 0 | 1 | 2 | 8 | ||||||||
| Madhya Pradesh | 1 | 1 | 0 | 0 | 1 | 0 | 0 | 2 | 5 | ||||||||
| Nagaland | 0 | 0 | 0 | 0 | 0 | 0 | 0 | 1 | 1 | ||||||||
| Odisha | 0 | 0 | 0 | 0 | 1 | 0 | 0 | 1 | 2 | ||||||||
| Punjab | 1 | 0 | 0 | 0 | 0 | 0 | 0 | 1 | 2 | ||||||||
| Rajasthan | 1 | 1 | 0 | 0 | 1 | 0 | 0 | 1 | 4 | ||||||||
| Tamilnadu | 2 | 3 | 0 | 0 | 1 | 0 | 0 | 2 | 8 | ||||||||
| Telangana | 1 | 0 | 0 | 0 | 1 | 0 | 0 | 1 | 3 | ||||||||
| Uttar Pradesh | 2 | 2 | 1 | 1 | 3 | 1 | 1 | 4 | 15 | ||||||||
| West Benal | 2 | 1 | 0 | 0 | 1 | 0 | 0 | 2 | 6 | ||||||||
| Grand Total | 18 | 11 | 3 | 1 | 16 | 1 | 2 | 27 | 79 | ||||||||
CRPF ನೇಮಕಾತಿಗೆ ಸಂಬಂಧಿಸಿದ ಉದ್ಯೋಗ ಮಾಹಿತಿಗಾಗಿ, ನೀವು ತಕ್ಷಣ ಅಧಿಕೃತ ವೆಬ್ ಸೈಟ್ https://crpf.gov.in/User-Registration ಗೆ ಭೇಟಿ ನೀಡಬೇಕು ಸರಿಯಾದ ಮಾಹಿತಿಯೊಂದಿಗೆ ಅರ್ಜಿ ಸಲ್ಲಿಸಿ.
| Apply Link | https://crpf.gov.in/User-Registration |