Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

ಕರ್ನಾಟಕ ಪ್ರಾಧಿಕಾರ (ಕೆಇಎ) ಕರ್ನಾಟಕ ಕೃಷಿ ನೇಮಕಾತಿ ಇಲಾಖೆ 2026: ಬೃಹತ್ 890 ಹುದ್ದೆಗಳನ್ನು ಅಹ್ವಾನಿಸಿದೆ.

ಕರ್ನಾಟಕ ಪ್ರಾಧಿಕಾರ (ಕೆಇಎ) ಕರ್ನಾಟಕ ಕೃಷಿ ಇಲಾಖೆ:

ಹುದ್ದೆಯ ಹೆಸರು :

  • ಕೃಷಿ ಅಧಿಕಾರಿ 104 ಹುದ್ದೆಗಳು

ಬಿಎಸ್ ಸ್ಸಿ (ಕೃಷಿ) ಬಿಎಸ್ ಸ್ಸಿ ( ಆನರ್ಸ್) ಕೃಷಿ ವಿದ್ಯಾರ್ಹತೆ ಹೊಂದಿರಬೇಕು.

  • ಕೃಷಿ ಅಧಿಕಾರಿ 17 ಹುದ್ದೆಗಳು.

ಬಿ ಟೆಕ್ ( ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) / ಬಿ ಟೆಕ್ (ಆಹಾರ ತಂತ್ರಜ್ಞಾನ) / ಬಿಎಸ್ ಸ್ಸಿ ( ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ / ಬಿಎಸ್ ಸ್ಸಿ ( ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್ ಮೆಂಟ್ / ಬಿಎಸ್ ಸ್ಸಿ (ಕೃಷಿ  ಜೈವಿಕ ತಂತ್ರಜ್ಞಾನ) / ಬಿ ಟೆಕ್ (ಜೈವಿಕ ತಂತ್ರಜ್ಞಾನ) / ಬಿಎಸ್ ಸ್ಸಿ ( ಅಗ್ರಿಕಲ್ಚರಲ್ ಇಂಜನಿಯರಿಂಗ್)  / ಬಿ ಟೆಕ್ (ಅಗ್ರಿಕಲ್ಚರಲ್ ಇಂಜನಿಯರಿಂಗ್) ವಿದ್ಯಾಹರ್ತೆ ಹೊಂದಿರಬೇಕು..

  • ಸಹಾಯಕ ಕೃಷಿ ಅಧಿಕಾರಿ 654 ಹುದ್ದೆಗಳು:

ಬಿಎಸ್ ಸ್ಸಿ (ಕೃಷಿ)/ ಬಿಎಸ್ ಸ್ಸಿ (ಆನರ್ಸ್) ಕೃಷಿ ವಿದ್ಯಾಹರ್ತೆ ಹೊಂದಿರಬೇಕು..

  • ಸಹಾಯಕ ಕೃಷಿ ಅಧಿಕಾರಿ 115 ಹುದ್ದೆಗಳು :

ಬಿ ಟೆಕ್ ( ಆಹಾರ ವಿಜ್ಞಾನ ಮತ್ತು ತಂತ್ರಜ್ಞಾನ) / ಬಿ ಟೆಕ್ (ಆಹಾರ ತಂತ್ರಜ್ಞಾನ) / ಬಿಎಸ್ ಸ್ಸಿ ( ಆನರ್ಸ್) ಕೃಷಿ ಮಾರಾಟ ಮತ್ತು ಸಹಕಾರ / ಬಿಎಸ್ ಸ್ಸಿ ( ಆನರ್ಸ್) ಅಗ್ರಿ ಬಿಸಿನೆಸ್ ಮ್ಯಾನೇಜ್ ಮೆಂಟ್ / ಬಿಎಸ್ ಸ್ಸಿ (ಕೃಷಿ  ಜೈವಿಕ ತಂತ್ರಜ್ಞಾನ) / ಬಿ ಟೆಕ್ (ಜೈವಿಕ ತಂತ್ರಜ್ಞಾನ) / ಬಿಎಸ್ ಸ್ಸಿ ( ಅಗ್ರಿಕಲ್ಚರಲ್ ಇಂಜನಿಯರಿಂಗ್)  / ಬಿ ಟೆಕ್ (ಅಗ್ರಿಕಲ್ಚರಲ್ ಇಂಜನಿಯರಿಂಗ್) ವಿದ್ಯಾಹರ್ತೆ ಹೊಂದಿರಬೇಕು..

ಒಟ್ಟು ಹುದ್ದೆಗಳ ಸಂಖ್ಯೆ: 890 ಹುದ್ದೆ

ವಯಸ್ಸಿನ ಮಿತಿ :

ಸಾಮಾನ್ಯ ವರ್ಗ 18-40 ವರ್ಷ ( ಮಿಸಲಾತಿಗ ಅನುಗುಣವಾಗಿ ಸಡಿಲಿಕೆ )

ಅರ್ಜಿ ಶುಲ್ಕ:

ಸಾಮಾನ್ಯ ವರ್ಗ/2ಎ /2ಬಿ/3ಎ/3ಬಿ ರೂ. 750/-

ಎಸ್ ಸಿ /ಎಸ್ ಟಿ/ ಪ್ರ ವರ್ಗ -1 / ಮಾಜಿ ಸೈನಿಕ – ರೂ 500/-

ಆಯ್ಕೆ ಪ್ರಕ್ರಿಯೆ :

ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ

ನೇಮಕಾತಿ ಮಾಡಲಾಗುತ್ತದೆ.

ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : 19 ಏಪ್ರೀಲ್ 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20 ಮೇ 2026

ವೆಬ್ ಸೈಟ್ : https://cetonline.karnataka.gov.in/kea/agrikk

Apply link https://cetonline.karnataka.gov.in/kea/agrikk

Leave a Comment