Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

ಇಂದು ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ ಫಲಿತಾಂಶ ಪ್ರಕಟ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ.

ಇಂದು ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ ಫಲಿತಾಂಶ ಪ್ರಕಟ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ.

ಮಾರ್ಚ್ 18 ರಿಂದ ಏಪ್ರಿಲ್ 2 ರವರೆಗೆ ನಡೆದ 2026 ರಲ್ಲಿ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ 1 ಕ್ಕೆ ಒಟ್ಟು 9,02,889 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ಒಟ್ಟು ನೋಂದಾಯಿತರು: 9,02,889

ಹೊಸಬರು: 8,12,855

ಪುನರಾವರ್ತಕರು: 62,845

ಖಾಸಗಿ ಅಭ್ಯರ್ಥಿಗಳು: 27,189

ಪರೀಕ್ಷಾ ಕೇಂದ್ರಗಳು: ರಾಜ್ಯಾದ್ಯಂತ 2,871

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2026 ಕರ್ನಾಟಕ KSEAB SSLC ಪರೀಕ್ಷೆ-1 ಫಲಿತಾಂಶ 2026 ಪ್ರಕಟಣೆಗೆ ಕ್ಷಣಗಣನೆ ಆರಂಭವಾಗಿದೆ. ಸುಮಾರು 9 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾತರದಿಂದ ಕಾಯುತ್ತಿದ್ದಾರೆ. ಉತ್ತರ ಪತ್ರಿಕೆಗಳ ಮೌಲ್ಯಮಾಪನ ಪೂರ್ಣಗೊಂಡಿದ್ದು, ಪತ್ರಿಕಾಗೋಷ್ಠಿಯ ನಂತರ ಅಧಿಕೃತವಾಗಿ ಘೋಷಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ಫಲಿತಾಂಶಗಳನ್ನು ಆನ್‌ಲೈನ್‌ನಲ್ಲಿ ವೀಕ್ಷಿಸಲು ಸಿದ್ಧರಾಗಿರಿ.

 

ಇಂದು ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ ಫಲಿತಾಂಶ ಪ್ರಕಟ ಎಂದು ಬೆಂಗಳೂರಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ. ಮತ್ತೊಂದೆಡೆ ತೃತೀಯ ಭಾಷೆಗೆ ಮಾರ್ಕ್ಸಗೆ ನೀಡುವುದಕ್ಕೆ ಸೂಚನೆ ನೀಡಿರೊ ಹಿನ್ನೆಲೆ ನ್ಯಾಯಾಲಯದ ಆದೇಶ ಪಾಲಿಸಿ ಪಲಿತಾಂಶ ಪ್ರಕಟಿಸುತ್ತೇವೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಪಲಿತಾಂಶ ಪ್ರಕಟಿಸುವ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ, C.M ಜೊತೆ ಸಭೆಯಲ್ಲಿ ಅಡ್ವಕೆಟ ಜನರಲ್ ಕೂಡಾ ಹಾಜರಿದ್ದರು. ಇಂದು ಮಧ್ಯಾಹ್ನ 12 ಗಂಟೆಗೆ SSLC ಪರೀಕ್ಷೆ ಫಲಿತಾಂಶ ಪ್ರಕಟಿಸುವುದಕ್ಕೆ ಶಿಕ್ಷಣ ಇಲಾಖೆ ನಿರ್ದರಿಸಿದೆ. ಮಧು ಬಂಗಾರಪ್ಪ ಸುದ್ದಿಗೋಷ್ಠಿ ಬಳಿಕ ಇಲಾಖೆ ವೆಬ್ಸೈಟ್ ನಲ್ಲಿ ಪಲಿತಾಂಶ ಪ್ರಕಟ ಹಾಗೂ ತೃತೀಯ ಭಾಷೆಗೆ ಗ್ರೇಡ್ ಬದಲು ಅಂಕವನ್ನ ನೀಡಲಿಕ್ಕೆ ಸರಕಾರ ನಿರ್ದರಿಸಿದೆ.ಹೈಕೋರ್ಟ್ ಆದೇಶ ಹಿನ್ನೇಲೆಯಲ್ಲಿ ರಾಜ್ಯ ಸರಕಾರ ಈ ಕ್ರಮವನ್ನ ತೆಗೆದುಕೊಂಡಿದೆ.525 ಬದಲಿಗೆ 625 ಅಂಕಕ್ಕೆ ಪರೀಕ್ಷಾ ಬೋರ್ಡ್ನಿಂದ ಫಲಿತಾಂಶ ಕಳೆದ ಮಾರ್ಚ್ 18 ರಿಂದ ಏಪ್ರೀಲ್ 2 ರವರೆಗೆ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಬಾಗಿಯಾಗಿದ್ದರು ಅದು ಆದಮೇಲೆ ಹಿಂದಿ ಪರೀಕ್ಷೆಗೂ ಮೊದಲು ಅಂದರೆ ಹಿಂದಿ ಪರೀಕ್ಷೆ ನಡೆಯುವ 2 ದಿನಗಳ ಮುಂಚೆನೆ ಶಿಕ್ಷಣ ಸಚಿವರು ಹಿಂದಿ ಪರೀಕ್ಷೆ ಲೆಕ್ಕಕ್ಕೆ ಇಲ್ಲಾ ಎನ್ನುವ ಅರ್ಥದಲ್ಲಿ ಹೇಳಿಕೆಯನ್ನ ಕೊಟ್ಟಿದ್ದರು ಮಾರ್ಕ್ಸ ಇರಲ್ಲಾ ಅಂತಾ ಹೇಳಿದ್ದರು.ಅದು ಆದಮೇಲೆ ಕೋರ್ಟ್ಗೆ ಹೊಯಿತು ಕೋರ್ಟ್ ಕೂಡಾ ಮಾರ್ಕ್ಸ ಕೋಡಬೇಕು ಎಂದು ಸೂಚನೆಯನ್ನ ಕೊಟ್ಟಿತು.ಇದರಿಂದ ಬೆಸತ್ತ ಸರಕಾರಕ್ಕೆ ಶಿಕ್ಷಣ ಸಚಿವರು ವಿಧಿಯಿಲ್ಲದೆ ಮಾರ್ಕ್ಸ ಕೊಡಬೇಕಾದಂತ ಪರಿಸ್ಥಿತಿ ನಿರ್ಮಾಣವಾಗಿದೆ.  ಇಂದು  ಮಧ್ಯಾಹ್ನ 12 ಗಂಟೆಗೆ ಸುಧ್ದಿಘೋಷ್ಠಿ ನಡೆಸಿದ ಬಳಿಕ ಎಸ್ಸೆಸ್ಸಲ್ಸಿ ಪರೀಕ್ಷೆಯ ಪಲಿತಾಂಶ ಅಧಿಕೃತ ಡವೆಬ್ ಸೈಟ್ನಲ್ಲಿ ಬಿಡುಗಡೆ ಮಾಡುತ್ತಾರೆ.ಹೈಕೋರ್ಟ್ ಆದೇಶ ಮಾಡಿತ್ತು ಅಂಕಗಳನ್ನೆ ಕೊಡಬೇಕು ಅಂತಾ ಹೇಳಿತ್ತು ಆ ದೃಷ್ಟಿಯಿಂದ ಈ ಸುಧ್ದಿಘೋಷ್ಠಿ ಮಹತ್ವವನ್ನ ಪಡೆದುಕೊಂಡಿದೆ. ಶಿಕ್ಷಣ ಸಚಿವರಾದ ಮಧು ಬಂಗಾರಪ್ಪನವರು ಹಿಂದಿ ಪರೀಕ್ಷೆಗೂ ಮೊದಲು ಅಂದರೆ ಹಿಂದಿ ಪರೀಕ್ಷೆ ನಡೆಯುವ 2 ದಿನಗಳ ಮುಂಚೆನೆ ಶಿಕ್ಷಣ ಸಚಿವರು ಹಿಂದಿ ಪರೀಕ್ಷೆ ಲೆಕ್ಕಕ್ಕೆ ಇಲ್ಲಾ ಅನ್ನುವ ಮಾತನ್ನ ಹೇಳಿದ್ದರ. ಇದರಿಂದ ಎಲ್ಲಾ ವಿಧ್ಯಾರ್ಥಿಗಳ ಪೋಷಕರ ಮನಸ್ಸಲಿ ಭಯದ ವಾತಾವರಣವನ್ನು ಉಂಟು ಮಾಡಿತ್ತು ಅದು ಇವಾಗ ಶಿಕ್ಷಣ ಸಚಿವಾರು ಸುಧ್ದಿಘೋಷ್ಠಿ  ಬಳಿಕ ಅದನ್ನ ಸರಳವಾಗಿ ವಿವರಣೆ ನೀಡಿದ್ದಾರೆ ಯಾವುದೇ ರೀತಿಯಾದಂತ ಪೋಷಕರು ಮತ್ತು ವಿಧ್ಯಾರ್ಥಿಗಳು ಭಯ ಪಡುವ ಅವಶ್ಯಕತೆ ಇಲ್ಲಾ ನಾವು ಈಗ ತೃತೀಯ ಭಾಷೆಗೆ ಮೊದಲಿನಂತೆ ಮಾರ್ಕ್ಸಗಳು 625/625 ಇರುತ್ತವೆ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಶುಭವಾಗಲಿ 10ನೇ ತರಗತಿಯ ಪರೀಕ್ಷೆಗೆ ಹಾಜಾರಾಗಿ ತಮ್ಮ ಪಲಿತಾಂಶಕ್ಕಾಗಿ ಕಾತುರದಿಂದ ಕುಳಿತ ನಮ್ಮ ನಿಮ್ಮೆಲ್ಲರ ಮುದ್ದು ಮಕ್ಕಳ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸುತ್ತೇನೆ ತಮ್ಮ ಪಲಿತಾಂಶವನ್ನು ವಿಕ್ಷಿಸಲು ಕೆಳಗೆ ನೀಡಿರುವ  ವೆಬ್ ಸೈಟ್ ನ ಲಿಂಕ್ ನ್ನು ಉಪಯೋಗಿಸಿ ತಮ್ಮ ಪಲಿತಾಂಶವನ್ನ ವಿಕ್ಷಿಸಬಹುದು ದನ್ಯವಾದಗಳು.

ವೆಬ್ ಸೈಟ್ : https://karresults.nic.in/

ಹೆಚ್ಚಿನದನ್ನು ಓದಿ….

ಅಮೇರಿಕಕ್ಕೆ ಮತ್ತೆ ಸಂದೇಶ ರವಾನಿಸಿದ ಇರಾನ್…! ಅಮೇರಿಕಾ ಯುದ್ದ ಬಯಸಿದರೆ ನಾವು ಸಿದ್ದ ಎಂದು ಹೇಳಿದ ಇರಾನ್.

ಭಾರತೀಯ ರೈಲ್ವೆ ಹಣಕಾಸು ನಿಗಮ (IRFC) 23 ಸಹಾಯಕ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ 2026

 

Leave a Comment