Telegram & WhatsApp Floating Button.txt Page 1 / 1 100%
Telegram Join My Telegram WhatsApp Join My WhatsApp
Displaying Telegram & WhatsApp Floating Button.txt.

ಅಮೇರಿಕಕ್ಕೆ ಮತ್ತೆ ಸಂದೇಶ ರವಾನಿಸಿದ ಇರಾನ್…! ಅಮೇರಿಕಾ ಯುದ್ದ ಬಯಸಿದರೆ ನಾವು ಸಿದ್ದ ಎಂದು ಹೇಳಿದ ಇರಾನ್.

ಅಮೇರಿಕಾ ಯುದ್ದ ಬಯಸಿದರೆ ನಾವು ಕೂಡಾ ಸಿದ್ದ ಇದಿವಿ ಎಂದು ತೋಡೆ ತಟ್ಟೊ ಕೆಲಸವನ್ನ ಮತ್ತೊಮ್ಮೆ ಇರಾನ್ ಮಾಡಿದೆ ಹೊರ್ಮುಜ್  ದಿಗ್ಬಂಧನ ತೆರೆದ್ರಷ್ಟೇ ಸಂಧಾನ ಸಭೆಯನ್ನ ನಡೆಸುವುದಕ್ಕೆ ಬರುತ್ತೇವೆ ನಾವು ಎಂದು ಇರಾನ್ ಹೇಳುತ್ತಾ ಇದೆ, ಅಮೇರಿಕಕ್ಕೆ ನಮ್ಮದು ಇದೆ ಸಂದೇಶ,ಹೊರ್ಮುಜ ಜಲ ಸಂಧಿಯನ್ನ ಮೊದಲು ಓಪನ್ ಮಾಡಿ ನೀವು ಮತ್ತು ನಾವೆಲ್ ಬ್ಲಾಕೇಡ್ ಗಳನ್ನ ನೀವು Remove ಮಾಡಿ ಆಗ ನಾವು ಮಾತುಕತೆ ಟೇಬಲ್ ಗೆ ಕುತುಕೊಳ್ಳುತ್ತೇವೆ ಎಂದು ಇರಾನ್, ಮಾತು ಕತೆ ಕರೆಯೊ ಮುಂಚೆನೆ ನೀವು ನಮ್ಮನ್ನ ಸೆರೆಂಡರ್ ಆಗೋ ರೀತಿನಲ್ಲಿ ನೀವು ಜಗತ್ತಿಗೆ ತೋದರೆ ಮಾಡಿದರೆ ನಾವು ಉಳಿಸಲ್ಲಾ ನಾವು ಇರಾನ್ ಎಂದು ಮತ್ತೋಮ್ಮೆ ಅಮೇರಿಕಕ್ಕೆ ಎಚ್ಚರಿಕೆ ಘಂಟೆಯನ್ನ ಬಾರಿಸುತ್ತಾ ಇದೆ.ಮತ್ತೋಮ್ಮೆ ಶಾಂತಿ ನಾ ಇಲ್ಲಾ ಕ್ರಾಂತಿ ನಾ ಎಂದು ಜ್ಞಿಜ್ಞಾಸೆ ಇವತ್ತಿಗು ಇನ್ನು ಮುಂದುವರೆಯುತ್ತಲೆ ಇದೆ.ಯಾಕಂದರೆ ಎರಡನೇ ಸುತ್ತಿನ ಮಾತುಕತೆ ಮುರಿದು ಬಿದ್ದಿದೆ ಎರಡು ರಾಷ್ಟ್ರಗಳು ನಾವು ಮೈಮರೆಯಲ್ಲ ಅಂತಾನು ಹೇಳುತ್ತಾ ಇದಾವೆ,

ಇರಾನ್-ಅಮೆರಿಕಾ ಯುದ್ಧ ಪಿಕ್ಷ್…..? ಮಾತು ಬಿಟ್ಟ ಇರಾನ್

ಟ್ರಿಗರ್ ಮೇಲೆ ಬೇರಳಿಟ್ಟು ಸಂದಾನಕ್ಕೆ ಬನ್ನಿ ಬನ್ನಿ ಅಂತಾ ಗೊಗರಿಯೊದು ಒಂದೇ ಬಾಕಿ ಅಮೆರಿಕಕ್ಕೆ ಈಗ, ವರೈಟಿ ವರೈಟಿ ಎಚ್ಚರಿಕೆಯನ್ನ ಕೊಟ್ರು ತಲೆ ಕೆಡಿಸಿಕೋಳ್ಳಲಿಲ್ಲಾ ಇರಾನ್, ಈಗ ಕಧನ ವಿರಾಮ ವಿಸ್ತರಣೆ ಅಂತಾ ಒನ್ ಸೈಡೆಡ್ ಹೇಳಿದ್ದಾರೆ, ಇರಾನ್ ಇಗ ಸಂದೇಶದ ಮೇಲೆ ಸಂದೇಶದ ಮೇಲೆ ಕಳಿಸುತ್ತಾ ಇದೆ.ಮಧ್ಯಪ್ರಾಚ್ಯದಲ್ಲಿ ಮತ್ತೆ ಅನೀರಿಕ್ಷತೆ ಮುಂದುವುರೆಯುವಂತಾ ಎಲ್ಲಾ ಲಕ್ಷಣಗಳು ಕಾಣೀಸ್ತಾ ಇದಾವೆ. ಯಾವುದೆ ಕ್ಷಣದಲ್ಲಾದರು ಕೂಡಾ ದಾಳಿ-ಪ್ರತಿ ದಾಳಿಗಳು ಆಗುವ ಎಲ್ಲಾ ಲಕ್ಷಣಗಳು ಕಾಣಿಸ್ತಾ ಇದಾವೆ.ಯಾವುದೇ ಕ್ಷಣದಲ್ಲು ಕೂಡಾ ದಾಳಿ-ಪ್ರತಿ ದಾಳಿಗಳನ್ನು ಕೂಡಾ ನಾವು ನೀರಿಕ್ಷಣಗಳನ್ನು ಕೂಡಾ ನಾವು ಮಾಡಬಹುದು ಯಾಕಂದರೆ ಕದನ ವಿರಾಮ ವಿಸ್ರಣೆ ಮಾಡಿದಿವಿ ಅಂತಾ ನಿಟ್ಟಿನಲ್ಲಿ  ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರು ಹೇಳಿಕೆಯನ್ನ ಕೊಟ್ಟಿದ್ದಾರೆ, ಆದರೆ ಈ ಹೇಳಿಕೆ ಏಕ ಪಕ್ಷೀಯವಾಗಿದೆ ಅನ್ನುವಂತ ನಿಟ್ಟಿನಲ್ಲಿ ಇರಾನ್ ಕೂಡಾ ಆರೋಪ ಮಾಡಿರುವಂತಹದು,ನಮ್ಮಿಂದಾ ಯಾವುದೇ ಸಲಹೆಗಳನ್ನ ಪಡೆಯದೆ ಏಕ ಪಕ್ಷಿಯವಾಗಿ ಈ ನಿರ್ಧಾರವನ್ನ ತೆಗೆದುಕೊಂಡಿದೆ, ಈ ಒಂದು ನಿರ್ಧಾರದಲ್ಲಿ ನಮ್ಮ ಪಾತ್ರ ಇಲ್ಲಾ ಎಂದು ಇರಾನ್ ಕೂಡಾ ಸ್ಪಷ್ಟಪಡಿಸಿದೆ, ಈವಾಗ ಅಮೇರಿಕಾ ಒಂದುವೇಳೆ ಕದನ ವಿರಾಮ ವಿಸ್ತರಣೆ ಮಾಡಿರುವಂತಹ ಹಿನ್ನಲೆಯಲ್ಲಿ ಅಮೇರಿಕಾ ಸುಮ್ಮನಿದ್ದರು ಕೂಡಾ ಇರಾನ್ ಸುಮ್ಮನಿರುತ್ತಾ ಅಂತಾ ಸಧ್ಯಕ್ಕೆ ಎಲ್ಲಾ ಪ್ರಶ್ನೆಗಳು ಎದ್ದಿರುವಂತದು, ಸೋ ಇರಾನ್ ಕೂಡಾ ಹೇಳ್ತಾ ಇದೆ ದಾಳಿಗೆ ಬೇಕಾದಂತ ಎಲ್ಲಾ ಸಿದ್ದತೆಗಳನ್ನ ನಾವು ಮಾಡಿಕೊಂಡಿದಿವಿ ಹೊಸ   ರೀತಿ ಆದಂತಹ ದಾಲಿಗಳನ್ನ ನೀವು ನೀರಿಕ್ಷೆ ಮಾಡಬಹುದು ಅಂತಾ ಪ್ರತಿ ಎಚ್ಚರಿಕೆಯನ್ನ ಕೊಡ್ತಾ ಕೊಟ್ಟಿದೆ. ಮತ್ತೊಂದು ಕಡೆ ನಮ್ಮ ಮಾತು ಕತೆಗೆ ಒಪ್ಪದೆ ಇದ್ದರೆ ಬಹಳ ದೊಡ್ಡ ಪ್ರಮಾಣದ ದಾಳಿಯನ್ನ ಮಾಡುತ್ತೇವೆ ಎಂದು ಕೊಟ್ಟಿದ್ದಂತಹ ಡೋನಾಲ್ಡ್ ಟ್ರಂಪ್ ತಮ್ಮ ವರಸೆಯನ್ನ ಬದಲಿಸಿ ಈಗ ಶಾಂತಿಯ ಮಂತ್ರವನ್ನ ಹೇಳ್ತಾ ಇದಾರ ಈಗಾಗಿ ಎರಡನೇ ಸುತ್ತಿನ ಮಾತುಕತೆ ನಡೆಯಬೇಕಾಗಿತ್ತು ಅದು ಮಾತುಕತೆ ಆರಂಭ ಆಗುವ ಮುಂಚೆನೆ ಅದು ಮುರಿದುಬಿದ್ದಿರುವಂತಹದು,ಈ ನಡುವೆ ಅಮೇರಿಕಾದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೊರ್ಮುಜ್ ಜಲ ಸಂಧಿಯಲ್ಲಿ ಹಾಕಿರುವಂತಹ ನೌಕಾ ದಿಗ್ಬಂಧನ ಮುಂದುವರೆಯುತ್ತೆ ಅನ್ನೊದನ್ನ ಸ್ಪಷ್ಟಪಡಿಸಿರುವಂತಹದು.  ಮತ್ತೊಂದು ಕಡೆ ಇರಾನ್ ಕೂಡಾ ತನ್ನ ನಿಯಂತ್ರಣವನ್ನ ಮುಂದುವರೆಸುವಂತ ಕಾರಣದಿಂದಾಗಿ ಈಗ ಹೊರ್ಮುಜ್ ಜಲ ಸಂಧಿಯಲ್ಲಿ ಯಾವುದೇ ದೇಶದ ವಾಣಿಜ್ಯ ಹಡಗುಗಳ ಲೋಕ ಸಂಚಾರಕ್ಕೆ ಅವಕಾಶ ಇಲ್ಲದಂತಾಗಿರುವಂತಹದು. ಸದ್ಯಕ್ಕೆ ಎರಡು ದೇಶಗಳ ನಡುವೆ ಒಂದು ರೀತಿಯಾದಂತಹ ಅಘೋಷಿತ ಶಾಂತಿ ಏರ್ಪಟ್ಟಿದ್ದರು ಕೂಡಾ ಹೊರ್ಮುಜ್ ಜಲ ಸಂಧಿಯಲ್ಲಿ ಬಿಕ್ಕಟ್ಟು ಮುಂದುವರೆದಿರುವುಂತಹ ಕಾರಣದಿಂದಾಗಿ ಜಾಗತಿಕವಾಗಿ ಬೇರೆ ಬೇರೆ ದೇಶಗಳು ಕೂಡಾ ಈ ಸಮಸ್ಯೆನ ಎದುರಿಸಬೇಕಾದಂತ ಸನ್ನಿವೇಶಗಳು ನಿರ್ಮಾಣವಾಗಿದೆ.ಇನ್ನೋಂದು ವಿಚಾರವೆನೇಂದರೆ ಇರಾನ್ ಏಕೆ ತಲೆ ಕೆಡಿಸಿಕೊಳ್ಳುತ್ತಾ ಇಲ್ಲಾ ಅಂದರೆ ಹೊರ್ಮುಜ್ ಜಲ ಸಂಧಿಯನ್ನ ತಮ್ಮ ನಿಯಂತ್ರಣಕ್ಕೆ ತಗೊಂಡ ಮೇಲೆ 500 ಮಿಲಿಯನ್ ಡಾಲರ್ ನಷ್ಟು ಈಗ ದಿನಕ್ಕೆ ಆದಾಯ ದುಡಿಯುತ್ತಾ ಇದ್ದಾರೆ. ಅವರಿಗೇನು ನಷ್ಟ ಇಲ್ಲಾ. ಹೊರ್ಮುಜ್ ಜಲ ಸಂಧಿಯಲ್ಲಿ ಅಮೇರಿಕ ದಿಗ್ಬಂಧನ ಕದನ ವಿರಾಮ ವಿಸ್ತರಣೆ ಬೆನ್ನಲ್ಲೇ ಮತ್ತೆ ಗುಂಡಿನ ದಾಳಿ ಓಮನ್ ಬಳಿ ಕಂಟೇನರ್ ಹಡಗಿನ ಮೇಲೆ ಗುಂಡಿನ ದಾಳಿ ಐ ಆರ್ ಜಿ ಸಿ ಗನ್ ಬೋಟ್ ನವರು ಬಂದು ದಾಳಿ ಯನ್ನ ನಡೆಸಿದ್ದಾರೆ, ಏಕೆಮದರೆ ಬ್ಯುಸಿನೆಸ್ ಆಪರೇಷನ ನಾವು ಕೂಡಾ ಮಾಡ್ತಾ ಇಲ್ಲಾ ಅಂದಮೆಲೆ ಇಲ್ಲಿ ಯಾರು ಕೂಡಾ ಮಾಡಬಾರದು ಅಂತಾ ಇರಾನ್  ಇಂಗ ಮಾಡಿ ಮಾಡಿ ಇರಾನ್ ಹೆದರಿಸೋದು ಭಯವನ್ನ ಹೆಚ್ಚಳ ಮಾಡುವದರ ಮೂಲಕ ಅಂದರೆ ಒತ್ತಡ ತಂತ್ರವನ್ನ ಅನುಸರಿಸ್ತಾ ಇದೆ ಇರಾನ್……

Read More….   ಭಾರತೀಯ ರೈಲ್ವೆ ಹಣಕಾಸು ನಿಗಮ (IRFC) 23 ಸಹಾಯಕ ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳ ನೇಮಕಾತಿ 2026

CRPF ನೇಮಕಾತಿ 2026: 9,000ಕ್ಕೂ ಹೆಚ್ಚು ಕಾನ್ಸ್ಟೇಬಲ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ.

ಎಸ್ಎಸ್ ಸಿ ನೇಮಕಾತಿ 2026: ಬ್ರಹತ್ 3003 ಹುದ್ದೆಗಳಿಗೆ ಅರ್ಜಿಗಳನ್ನು ಅಹ್ವಾನಿಸಿದೆ.

ಕರ್ನಾಟಕ ಪ್ರಾಧಿಕಾರ (ಕೆಇಎ) ಕರ್ನಾಟಕ ಕೃಷಿ ನೇಮಕಾತಿ ಇಲಾಖೆ 2026: ಬೃಹತ್ 890 ಹುದ್ದೆಗಳನ್ನು ಅಹ್ವಾನಿಸಿದೆ.

Leave a Comment